ಅಕ್ಕೈ ಪದ್ಮಶಾಲಿ ಮನದ ಮಾತು | ಈಗಲಾದರೂ ಸೆಕ್ಷನ್ 377 ತಿದ್ದುಪಡಿ ಆಗಲಿ

ಶೋಷಿತರಲ್ಲೇ ಶೋಷಿತರು ನಾವಾಗಿದ್ದೇವೆ. ನಾವು ಸರಿ ಇದ್ದೇವೆ, ಸಮಾಜದ ದೃಷ್ಟಿ ಬದಲಾಗಬೇಕು. ಸೆಕ್ಷನ್ 377 ನಮ್ಮ ವಿರುದ್ಧವಾಗಿದೆ. ಅದು ಬದಲಾಗಬೇಕು. ಅಂಬೇಡ್ಕರ್, ಗಾಂಧೀಜಿ ಹೇಳುವಂತೆ, ಕಾನೂನು ರಚನೆಯಾಗುವಾಗ ಕಟ್ಟಕಡೆಯ ಸಮುದಾಯದವರೂ ಒಳಗೊಳ್ಳಬೇಕು

ವಿಡಿಯೋ | ರಾಜ್ಯದ ಜನರು, ಸದನಕ್ಕೆ ಮಾತ್ರ ಲೆಕ್ಕ ಕೊಡುವುದು ಎಂದ ಸಿದ್ದರಾಮಯ್ಯ
ವಿಡಿಯೋ | ರಾಜ್ಯದ ಆರ್ಥಿಕ ಸ್ಥಿತಿ ಸುಭದ್ರವಾಗಿದೆ ಎಂದ ಸಿಎಂ ಸಿದ್ದರಾಮಯ್ಯ
ವಿಡಿಯೋ | ಮೋದಿ ಅವರದ್ದು ೯೦ ಪರ್ಸೆಂಟ್‌ ಕಮಿಷನ್‌ ಸರ್ಕಾರ ಎಂದ ಸಿದ್ದರಾಮಯ್ಯ
Editor’s Pick More