ಸೌಹಾರ್ದ ಮಾತು | ಸಮಾಜದಲ್ಲಿ ಭರವಸೆ ಮೂಡಿಸಲು ಸಮಾಲೋಚನೆ

ಕೋಮುದ್ವೇಷಕ್ಕೆ ದಕ್ಷಿಣ ಕನ್ನಡ ಜಿಲ್ಲೆ ನಲುಗಿದೆ. ಯಾರದ್ದೋ ಸ್ವಾರ್ಥಕ್ಕೆ ಅಲ್ಲಿ ಎರಡು ಜೀವಗಳು ಬಲಿಯಾದವು. ಆದರೆ, ಘಟನೆಗಳನ್ನು ಧರ್ಮದ ದೃಷ್ಟಿಕೋನದಲ್ಲಿ ವಿಮರ್ಶಿಸಿದ್ದೇ ಹೆಚ್ಚು. ಭಿನ್ನ ಜನಾಂಗಗಳ ನಡುವಿನ ನಂಬಿಕೆ, ವಿಶ್ವಾಸಗಳಿಗೆ ಭಂಗ ಉಂಟು ಮಾಡುವ ಬೆಳವಣಿಗೆಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ ‘ದಿ ಸ್ಟೇಟ್‌’ ಸಾಮರಸ್ಯದ ಹೆಜ್ಜೆ ಇಟ್ಟಿದೆ. ನೋವಿನಲ್ಲಿರುವ ಆ ಎರಡೂ ಕುಟುಂಬಗಳ ಅಂತರಾಳದ ಭಾವನೆಗಳನ್ನು ತೆರೆದಿಡುವ ಪ್ರಯತ್ನ ಮಾಡಿದೆ. ಈ ರೀತಿಯಲ್ಲಿ ಸಾಮರಸ್ಯದ ಮುಖಾಮುಖಿಗಳನ್ನು ಮುಂದೆಯೂ ನಾವು ಮಾಡಿಸುತ್ತಲೇ ಹೋಗುತ್ತೇವೆ

ವಿಡಿಯೋ | ರಾಜ್ಯದ ಜನರು, ಸದನಕ್ಕೆ ಮಾತ್ರ ಲೆಕ್ಕ ಕೊಡುವುದು ಎಂದ ಸಿದ್ದರಾಮಯ್ಯ
ವಿಡಿಯೋ | ರಾಜ್ಯದ ಆರ್ಥಿಕ ಸ್ಥಿತಿ ಸುಭದ್ರವಾಗಿದೆ ಎಂದ ಸಿಎಂ ಸಿದ್ದರಾಮಯ್ಯ
ವಿಡಿಯೋ | ಮೋದಿ ಅವರದ್ದು ೯೦ ಪರ್ಸೆಂಟ್‌ ಕಮಿಷನ್‌ ಸರ್ಕಾರ ಎಂದ ಸಿದ್ದರಾಮಯ್ಯ
Editor’s Pick More