ವೀಡಿಯೋ | ಕನ್ನಡ ಚಿತ್ರನಿರ್ದೇಶಕ ಎನ್‌.ಲಕ್ಷ್ಮೀನಾರಾಯಣ ನೆನಪು

ವಿಶಿಷ್ಟ ಸಿನಿಮಾಗಳ ಮೂಲಕ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದವರು ನಿರ್ದೇಶಕ ಎನ್‌.ಲಕ್ಷ್ಮೀನಾರಾಯಣ. ಇಂದು (ಜನವರಿ 13) ಅವರ ಜನ್ಮದಿನ. ಅವರ ಸಿನಿಮಾಗಳು, ತಂತ್ರಗಾರಿಕೆ, ಜಾಗತಿಕ ಸಿನಿಮಾಗಳ ಬಗೆಗಿನ ಅವರ ಆಸ್ಥೆಯನ್ನು ಪರಿಚಯಿಸುವ ವೀಡಿಯೋ ಕಥನ ಇಲ್ಲಿದೆ

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More