ಮೊನಚು ಮಾತಿನ ರಾಜಕೀಯ ವಿಡಂಬನೆಯ ಕೆಂಬಸ್ ಕಲ್ಯಾ | ಕಂತು ೯

ಮಗನಿಗೆ ಟಿಕೆಟ್ ಕೊಡಲಿಲ್ಲಾಂತ ವೈಜನಾಥ ಪಾಟೀಲರು ಪರಮೇಶ್ವರ್‌ಗೆ ಬೈದಾರಂತ್ರಿ. ಮಮತಾ ಬ್ಯಾನರ್ಜಿ ಜೊತೆಗೆ ಸುದ್ದಿ ಮಾಡಾಕ ಹೋದ ಪತ್ರಕರ್ತರೇ ಸುದ್ದಿ ಆಗ್ಯಾರಂತ. ಎಲ್ಲ ಸಮಾವೇಶ ಮಾಡೋಕ್‌ ಹತ್ರ ದೇವೇಗೌಡರು ಶೃಂಗೇರ್ಯಾಗ ಧ್ಯಾನ ಮಾಡೋಕ್‌ ಕುಂತಾರಂತ!

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More