ಮೊನಚು ಮಾತಿನ ರಾಜಕೀಯ ವಿಡಂಬನೆಯ ಕೆಂಬಸ್ ಕಲ್ಯಾ | ಕಂತು 10

ಸಾಮಾಜಿಕ ಜಾಲತಾಣದಲ್ಲಿ ಎಂತೆಂಥ ವಿಚಾರಗಳು ಶೇರ್ ಆಗುತ್ತವೆ ಗೊತ್ತಾ? ಪರಿವರ್ತನಾ ಯಾತ್ರೆಯೊಳಗೆ ಯಡಿಯೂರಪ್ಪನವರು ಹೇಳಿದ್ದೇನು? ಶಿರಸಿ ಕಾರ್ಯಕ್ರಮದಲ್ಲಿ ನಟ ಪ್ರಕಾಶ್ ರೈ ನಿಂತ ಜಾಗಕ್ಕೆ ಗೋಮೂತ್ರ ಸಿಂಪಡಿಸಿದರಂತೆ! ಇದನ್ನೆಲ್ಲ ಕಲ್ಯಾ ಅವರ ಮಾತಲ್ಲೇ ಕೇಳಿ, ಆನಂದಿಸಿ

ಸ್ಟೇಟ್‌ಮೆಂಟ್‌ | ಕೇರಳ, ಕೊಡಗು, ಪ್ರವಾಹ, ಪ್ಯಾರಿಸ್‌
ಮುದ್ದಿ ಕಿ ಬಾತ್ | ಮಳೆ ತೊಂದರೆ ಕೊಟ್ಟರೆ ಅವತ್ತೊಂದಿನ ಮಾತ್ರ ಕೊಡಬೇಕು!
ಸ್ಟೇಟ್‌ಮೆಂಟ್ | ಅಟಲ್‌ ಬಿಹಾರಿ ವಾಜಪೇಯಿ ಎಂಬ ರಾಜಕೀಯ ಒಗಟಿನ ಸುತ್ತ
Editor’s Pick More