ಮೊನಚು ಮಾತಿನ ರಾಜಕೀಯ ವಿಡಂಬನೆಯ ಕೆಂಬಸ್ ಕಲ್ಯಾ | ಕಂತು 11

ಬಂದ್‌ನಿಂದ ಜನ ಅನುಭವಿಸುವ ತೊಂದರೆ, ಸೆಲ್ಫಿ ಅವಾಂತರ, ಕ್ರಿಕೆಟ್ ಬಿಡ್ಡಿಂಗ್ ಈ ಬಾರಿಯ ಕೆಂಬಸ್ ಕಲ್ಯಾ ವಿಶೇಷ. ಬಂದ್ ವಿಚಾರದಲ್ಲಿ ಆಟ ಆಡುತ್ತಿರುವವರ ವಿರುದ್ಧ ಸಿಟ್ಟು ಪ್ರದರ್ಶಿಸಿರುವ ಕಲ್ಯಾ, ‘ಪದ್ಮಾವತ್’ ಬಿಡುಗಡೆ ಆಗಿದ್ದರೂ ಪ್ರದರ್ಶನದ ಬಗೆಗೆ ಉಂಟಾದ ಗೊಂದಲದ ಬಗ್ಗೆ ಟೀಕಿಸಿದ್ದಾರೆ

ವಿಡಿಯೋ | ಐತಿಹಾಸಿಕ ನಾಟಕ, ಕಾದಂಬರಿ ಬರೆಯುವವರು ಇತಿಹಾಸ ಓದುವುದಿಲ್ಲ: ಕಾರ್ನಾಡ್‌
ಸ್ಟೇಟ್‌ಮೆಂಟ್‌ | ಕೇರಳ, ಕೊಡಗು, ಪ್ರವಾಹ, ಪ್ಯಾರಿಸ್‌
ನಾನೇಕೆ ‘ರಾಕ್ಷಸ ತಂಗಡಿ’ ಬರೆದೆ? ಗಿರೀಶ್‌ ಕಾರ್ನಾಡ್‌ ಹೇಳುತ್ತಾರೆ | ಭಾಗ ೧
Editor’s Pick More