ಕವಿ ದಿನ | ಬೇಂದ್ರೆ ಕಾವ್ಯ ಸಂಭ್ರಮದಲ್ಲಿ ರಂಗ ನಟಿ ದಿಶಾ ರಮೇಶ್‌ ಅವರಿಂದ ‘ನಾಕು ತಂತಿ’

ದಿಶಾ ರಮೇಶ್‌ ಯುವ ರಂಗಪ್ರತಿಭೆ. ತಂದೆ ಮಂಡ್ಯ ರಮೇಶ್‌, ತಾಯಿ ಸರೋಜ ಅವರ ರಂಗ ಗರಡಿಯಲ್ಲಿ ಪಳಗಿದ ದಿಶಾ ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಅಪೂರ್ವ ಕಂಠಸಿರಿಯಿಂದ ರಂಗಭೂಮಿಯಲ್ಲಿ ಗಮನ ಸೆಳೆದಿದ್ದಾರೆ. . ಕವಿ ದಿನದ ಹಿನ್ನೆಲೆಯಲ್ಲಿ ಈ ವಿಶೇಷ ಸರಣಿ, ಕಾವ್ಯ ಸಂಭ್ರಮಕ್ಕಾಗಿ ಬೇಂದ್ರೆಯವರ ‘ನಾಕು ತಂತಿ’ ಪದ್ಯವನ್ನು ಹಾಡಿದ್ದಾರೆ.

ಎಂ ಬಿ ಪಾಟೀಲ್ ಮನದ ಮಾತು| ಎಲ್ಲರನ್ನೂ ಒಳಗೊಳ್ಳುವುದೇ ಲಿಂಗಾಯತ ಧರ್ಮ
ವಿಡಿಯೋ ಸ್ಟೋರಿ | ಪ್ಲಾಸ್ಟಿಕ್ ಬಳಕೆಯಿಂದ ಗುಡಿ ಕೈಗಾರಿಕೆ ಉತ್ಪನ್ನ ಮೂಲೆಗುಂಪು
ವಿಡಿಯೋ | ಪೆರಿಯಾರ್ ಪ್ರತಿಮೆ ಧ್ವಂಸ, ಗಾಯನದ ಮೂಲಕ ಖಂಡಿಸಿದ ಟಿ ಎಂ ಕೃಷ್ಣ
Editor’s Pick More