ಮೊನಚು ಮಾತಿನ ರಾಜಕೀಯ ವಿಡಂಬನೆಯ ಕೆಂಬಸ್ ಕಲ್ಯಾ | ಕಂತು 12

‘ಪದ್ಮಾವತ್’ ಚಿತ್ರದಲ್ಲಿ ಕಲ್ಯಾಗೆ ಯಾರು ಸಿಕ್ಕರು? ಪಕೋಡಾ ಬಗ್ಗೆ ಬಜೆಟ್‌ನಲ್ಲಿ ಏನೂ ಹೇಳಲಿಲ್ಲ ಯಾಕೆ? ಪ್ರಧಾನಿಗಳ ಮಾತಿಗೆ ಜೇಟ್ಲಿ ಕಿಮ್ಮತ್ತೇ ಕೊಡಲಿಲ್ಲವೇ? ಚಂದನ್‌ ಶೆಟ್ಟಿ ಬಿಗ್‍ಬಾಸ್ ಗೆದ್ದ ಮೇಲೆ ಊರೂರಲ್ಲಿ ಹುಡುಗರು ಟೆಕಿಲಾ ಶಾಟ್‌ ಹೊಡೀತಾ ಇದ್ದಾರಂತೆ? ಹೌದು, ಪ್ರಕಾಶ್‌ ರೈ ರಾಜಕಾರಣಿ ಆಗೋಕೆ ಹೊರಟಿರುವುದು ಏಕೆ? ನೀವೇ ನೋಡಿ

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More