‘ನಾನೂ ಕೃಷಿ ಕುಟುಂಬದಿಂದ ಬಂದವನೇ’ | ಕೃಷಿ ಸಚಿವ ಕೃಷ್ಣ ಬೈರೇಗೌಡ ಸಂದರ್ಶನ

ಕರ್ನಾಟಕದ ಕೃಷಿ ಸಚಿವ ಕೃಷ್ಣಭೈರೇಗೌಡ ಅವರೊಂದಿಗೆ ಸುಗತ ಶ್ರೀನಿವಾಸರಾಜು ಅವರು ನಡೆಸಿದ ಸಂದರ್ಶನ ಎರಡು ಭಾಗಗಳಲ್ಲಿ ಪ್ರಸ್ತುತ ಪಡಿಸಲಾಗಿದೆ. ಈ ಸಂದರ್ಶನದಲ್ಲಿ ಸಚಿವರು ಕೃಷಿ ಬೆಳೆ ಪದ್ಧತಿ, ಸಿರಿಧಾನ್ಯ, ನೀರಿನ ಉಳಿತಾಯ, ಜಿಎಸ್ ಟಿ, ಮಂತ್ರಿ ಸ್ಥಾನದ ಬಗ್ಗೆ ಮಾತನಾಡಿದ್ದಾರೆ

ಜೈನ ವಿದ್ವಾಂಸ ಪದ್ಮಪ್ರಸಾದ್‌ ಮನದ ಮಾತು | ವಿಚಾರ ಸ್ವಾತಂತ್ರವಿರುವ ಧರ್ಮ ಬೇಕು
ತಲ್ಲೂರ್‌ ಮನದ ಮಾತು | ಕಲೆ ಎಂಬುದು ನಮ್ಮ ಪ್ರಚಾರದ ಸಾಧನ ಆಗಬಾರದು
ಪ್ರತಾಪ್‌ಗೌಡ ಮನದ ಮಾತು | ಗ್ರಾಮೀಣ ಸೇವೆಯಿಂದ ಸರ್ಕಾರಿ ಬಸ್‌ಗಳಿಗೆ ಲಾಭವಿಲ್ಲ
Editor’s Pick More