ಕೆ ನೀಲಾ ಮನದ ಮಾತು | ಅತ್ಯಾಚಾರ ಪ್ರಕರಣಗಳನ್ನು ತಿರುಚುತ್ತಿದೆ ಅಧಿಕಾರಶಾಹಿ

ರಾಜ್ಯದಲ್ಲಿ ಹೆಣ್ಣುಮಕ್ಕಳ ಚಾರಿತ್ರ್ಯ ಹನನಕ್ಕೆ ಅತ್ಯಾಚಾರ ಪ್ರಕರಣಗಳನ್ನು ಗುರಾಣಿ ಮಾಡಿಕೊಳ್ಳಲಾಗುತ್ತಿದೆ. ಸ್ವಚ್ಛ ಭಾರತ ಯೋಜನೆಯಿಂದಾಗಿ ರಾಜ್ಯದಲ್ಲಿ ಹತ್ಯೆ ನಡೆದರೂ ಪ್ರಧಾನಿಯವರು ಬಾಯಿ ಬಿಡುತ್ತಿಲ್ಲ. ಇನ್ನಾದರೂ ಈ ಸಂಕಷ್ಟಗಳ ಬಗ್ಗೆ ಮಹಿಳೆಯರು ಮೌನ ಮುರಿಯಬೇಕಿದೆ ಎನ್ನುತ್ತಾರೆ ಕೆ ನೀಲಾ

ಮುಖ್ಯಾಂಶಗಳು

 • ಅತ್ಯಾಚಾರ ಪ್ರಕರಣಗಳಿಂದ ಹೆಣ್ಣು ಮಕ್ಕಳ ಚಾರಿತ್ರ್ಯ ಹನನ ಮಾಡಲಾಗುತ್ತಿದೆ
 • ಅಧಿಕಾರಶಾಹಿಯಿಂದ ಅತ್ಯಾಚಾರ ಪ್ರಕರಣಗಳನ್ನು ತಿರುಚಲಾಗುತ್ತಿದೆ
 • ಮಹಿಳೆಯರನ್ನು ಅತ್ಯಾಚಾರ ಹಾಗೂ ಅನಿಷ್ಟ ಪದ್ಧತಿಗಳಿಗೆ ಗುರಿ ಮಾಡಲಾಗುತ್ತಿದೆ
 • ಹಣದಾಸೆಯಿಂದ ಗರ್ಭಕೋಶಗಳನ್ನು ಕತ್ತರಿಸಲಾಗುತ್ತಿದೆ
 • ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಲೈಂಗಿಕ ದೌರ್ಜನ್ಯ ತಡೆ ಸಮಿತಿಗಳು ಕೆಲಸ ಮಾಡುತ್ತಿಲ್ಲ
 • ಹೆಣ್ಣು ಭ್ರೂಣ ಹತ್ಯೆ ತಡೆಯುವ ಕಮಿಟಿಗಳೂ ರಾಜ್ಯದಲ್ಲಿ ಕೆಲಸ ನಿರ್ವಹಿಸುತ್ತಿಲ್ಲ
 • ಕೋಮುವಾದಿ ಶಕ್ತಿಗಳು ಮಹಿಳಾ ವಿರೋಧಿ ಚಟುವಟಿಕೆಗಳನ್ನು ಮಾಡುತ್ತಿವೆ
 • ಮಹಿಳೆಯನ್ನು ದೇಹವಾಗಿ ನೋಡುವ ಮನಸ್ಥಿತಿ ನಿರ್ಮಾಣವಾಗುತ್ತಿದೆ
 • ಮಹಿಳೆಯರನ್ನು ತಿರಸ್ಕರಿಸಿ ತುಚ್ಛವಾಗಿ ನೋಡಲಾಗುತ್ತಿದೆ
 • ಮಹಿಳೆಯರಿಗೆ ಶೌಚಾಲಯಗಳು ಬೇಕೆಂದು ಮಹಿಳಾ ಚಳುವಳಿಗಳು ಒತ್ತಾಯಿಸುತ್ತಿವೆ
 • ನೀರಿಲ್ಲದ ಶೌಚಾಲಯಗಳಿದ್ದು ಮುಚ್ಚಿಹೋಗುವ ಸ್ಥಿತಿಯಲ್ಲಿವೆ
 • ಸ್ವಚ್ಛಭಾರತ ಯೋಜನೆಯಿಂದಾಗಿ ರಾಜ್ಯದಲ್ಲಿ ಹತ್ಯೆ ನಡೆದರೂ ಪ್ರಧಾನಿಯವರು ಬಾಯಿ ಬಿಡುತ್ತಿಲ್ಲ
 • ಮಹಿಳೆಯರು ಸಂಕಷ್ಟಗಳ ಬಗ್ಗೆ ಮೌನ ಮುರಿದು ಮಾತಾಡಬೇಕು
 • ಸಾಹಿತ್ಯದ ಮೇಲೂ ಚಳುವಳಿಯ ಪ್ರಭಾವ ಆಗುತ್ತದೆ
 • ಪ್ರತಿಯೊಂದು ಧರ್ಮದಲ್ಲೂ ಮಹಿಳೆ ಶೋಷಣೆಗೆ ಒಳಗಾಗುತ್ತಿದ್ದಾಳೆ
 • ಮಹಿಳೆಯನ್ನು ಮುಖ್ಯವಾಹಿನಿಗೆ ಬರದಂತೆ ಸಮಾಜ ನೋಡಿಕೊಳ್ಳುತ್ತಿದೆ
 • ಮಹಿಳೆಯನ್ನು ಕಡಿಮೆ ಕೂಲಿಯಲ್ಲಿ ದುಡಿಸಿಕೊಳ್ಳಲಾಗುತ್ತಿದೆ
 • ಜಾಗತೀಕರಣದಿಂದ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ
 • ಕೋಮುವಾದ ಇಂದು ಜಾಗತಿಕ ಮಾರುಕಟ್ಟೆಯೊಂದಿಗೆ ಸ್ನೇಹ ಬೆಳೆಸುತ್ತಿದೆ
 • ಕೋಮುವಾದಕ್ಕೆ ಪ್ರಭುತ್ವದ ಪೋಷಣೆ ಇದೆ
 • ಮನುವಾದಿ ವಿಚಾರಗಳು ಮತ್ತೆ ಹಲವರಲ್ಲಿ ಇಂದು ನವೀಕರಣಗೊಳ್ಳುತ್ತಿದೆ
 • ವಚನ ಚಳುವಳಿಯಲ್ಲಿ ಮಹಿಳೆಯನ್ನು ಗೌರವದಿಂದ ನೋಡಲಾಗಿದೆ
 • ಚಳುವಳಿಯನ್ನು ಹಿಮ್ಮೆಟ್ಟಿಸುವ ಭಾಗವಾಗಿ ಎಂ ಎಂ ಕಲಬುರ್ಗಿ ಹತ್ಯೆ ನಡೆಯಿತು
 • ಮನುಸೃತಿ ಮಹಿಳೆಯನ್ನು ಚಂಚಲೆ ಎಂದು ಹೇಳುತ್ತದೆ
 • ಮಹಿಳೆಯರನ್ನು ಮೂಲೆಗುಂಪುಮಾಡುವ ಪ್ರಕ್ರಿಯೆ ನಡೆಯುತ್ತಿದೆ
 • ಜಾತಿ ದೌರ್ಜನ್ಯ, ಕೋಮುವಾದ ಹಿಮ್ಮೆಟ್ಟಿಸುವುದು ಮಹಿಳಾ ಚಳುವಳಿಯ ಸವಾಲು
ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More