ನೇಕಾರಿಕೆ ನಂಬಿ, ಸ್ವಾಭಿಮಾನದ ಬದುಕು ನಡೆಸುತ್ತಿರುವ ಸಂಗಪ್ಪ ಮುಂಟೆ 

‘ಕೈ ಉತ್ಪನ್ನಗಳಿಗೆ ಬೆಲೆ ಕೊಡಿ’ ಎಂದು ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ, ರಂಗಕರ್ಮಿ ಪ್ರಸನ್ನ ಪಾದಯಾತ್ರೆ ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ೯೫ ವರ್ಷದ ಸಂಗಪ್ಪ ಮುಂಟೆ ಅವರ ಪರಿಚಯ

  • ೯೫ ವರ್ಷದ ಸಂಗಪ್ಪ ಮುಂಟೆ ಸ್ವಾತಂತ್ರ್ಯ ಹೋರಾಟಗಾರ. ಉಳಿದ ಹೋರಾಟಗಾರರಂತಲ್ಲದ ಅವರು ನೇಕಾರಿಕೆ ನಂಬಿ, ಸ್ವಾಭಿಮಾನದ ಬದುಕು ನಡೆಸುತ್ತಿದ್ದಾರೆ.
ಇದನ್ನೂ ಓದಿ : ಕೈ ಉತ್ಪನ್ನಗಳಿಗೆ ಬೆಲೆ ಕೊಡಿ ಎಂದು ಮತ್ತೆ ಪಾದಯಾತ್ರೆ ಹೊರಟ ರಂಗಕರ್ಮಿ ಪ್ರಸನ್ನ
  • ಸರಳವಾಗಿ ಬದುಕ ಬೇಕು ಎಂಬ ನಿಲುವಿನ ತಳಹದಿಯಲ್ಲಿ ಅವರು ಸಾಮಾನ್ಯ ಮತ್ತು ಸಂತೋಷಿ ಹಾಗೂ ಅತ್ಯುತ್ತಮ ತಿಳಿವಳಿಕೆ ಹೊಂದಿರುವ ವ್ಯಕ್ತಿ.
  • ಸಂಗಪ್ಪಗೆ ನಮ್ಮ ಸಮಾಜ, ರಾಜ್ಯ, ದೇಶದ ಬಗ್ಗೆ ಕಾಳಜಿ ಇದೆ. ಕೈಮಗ್ಗ ನಂಬಿ ಬದುಕು ನಡೆಸಿ ಸಂತೋಷವಾಗಿರಲು ಸಾಧ್ಯ ಎಂದು ಅವರು ನಿರೂಪಿಸಿದ್ದಾರೆ.
  • ಈ ದೃಷ್ಟಿಯಿಂದ ಅವರು ಕೈಮಗ್ಗದಿಂದ ಉತ್ಪಾದಿಸಿದ ಉತ್ಪನ್ನಗಳಿಗೆ ಉತ್ತಮ ಬೆಲೆ ಕೊಡಿಸಬೇಕಿದೆ.
ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More