ವೈರಲ್ ವಿಡಿಯೋ | ಹಾರರ್ ಚಿತ್ರದ ಚಿತ್ರೀಕರಣದ ವೇಳೆ ಒಂದು ಅಚ್ಚರಿ ಕಾದಿತ್ತು!

ಕಾಂಬೋಡಿಯಾದಲ್ಲಿ ಹಾರರ್ ಚಿತ್ರೀಕರಣ ನಡೆಸುತ್ತಿದ್ದ ಚಿತ್ರತಂಡಕ್ಕೆ ವಿಚಿತ್ರ ಅನುಭವವಾಗಿದೆ. ದೆವ್ವದ ಪಾತ್ರ ಮಾಡುತ್ತಿದ್ದ ಸಹನಟಿ ಇದ್ದಕ್ಕಿದ್ದಂತೆ ವಿಚಿತ್ರವಾಗಿ ವರ್ತಿಸತೊಡಗಿದ್ದು, ಚಿತ್ರತಂಡಕ್ಕೆ ಭಯ ಹುಟ್ಟಿಸಿದೆ. ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಈ ವಿಡಿಯೋ ವೈರಲ್ ಆಗಿದೆ

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More