ವೈರಲ್ ವಿಡಿಯೋ | ಬಾಹ್ಯಾಕಾಶದಲ್ಲಿ ಬ್ಯಾಡ್ಮಿಂಟನ್‌ ಟೂರ್ನಮೆಂಟ್!

ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಶಕ್ತಿಯೇ ಇರುವುದಿಲ್ಲ. ಹಾಗಾಗಿ ನೀರು ಸೇರಿದಂತೆ ಕೈಯಿಂದ ಯಾವುದೇ ವಸ್ತು ಜಾರಿದರೂ ಅದು ನೆಲ ತಲುಪುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಇದೀಗ ರಷ್ಯಾದ ಬಾಹ್ಯಾಕಾಶ ವಿಜ್ಞಾನಿಗಳ ತಂಡವೊಂದು ಮೊದಲ ಬಾಹ್ಯಾಕಾಶ ಬ್ಯಾಡ್ಮಿಂಟನ್ ಪಂದ್ಯವನ್ನಾಡಿದ್ದಾರೆ

ಜೈನ ವಿದ್ವಾಂಸ ಪದ್ಮಪ್ರಸಾದ್‌ ಮನದ ಮಾತು | ವಿಚಾರ ಸ್ವಾತಂತ್ರವಿರುವ ಧರ್ಮ ಬೇಕು
ತಲ್ಲೂರ್‌ ಮನದ ಮಾತು | ಕಲೆ ಎಂಬುದು ನಮ್ಮ ಪ್ರಚಾರದ ಸಾಧನ ಆಗಬಾರದು
ಪ್ರತಾಪ್‌ಗೌಡ ಮನದ ಮಾತು | ಗ್ರಾಮೀಣ ಸೇವೆಯಿಂದ ಸರ್ಕಾರಿ ಬಸ್‌ಗಳಿಗೆ ಲಾಭವಿಲ್ಲ
Editor’s Pick More