ವೈರಲ್ ವಿಡಿಯೋ | ಬೆರಣಿ ತಟ್ಟುವ ಈಕೆಯ ವೈಖರಿ ಕಂಡು ಬೆರಗಾಗದಿದ್ದರೆ ಕೇಳಿ!

ಬಹುಪಯೋಗಿ ಬೆರಣಿಯನ್ನು ತಟ್ಟುವುದು ಕೂಡ ಒಂದು ಅದ್ಭುತ ಕಲೆ. ಇಲ್ಲೊಬ್ಬ ಮಹಿಳೆ ಅದೆಷ್ಟು ನೈಪುಣ್ಯತೆಯಿಂದ ಬೆರಣಿ ತಟ್ಟುತ್ತಿದ್ದಾರೆಂದರೆ, ಆಕೆ ಕ್ಷಣಾರ್ಧದಲ್ಲಿ ಬೆರಣಿ ತಟ್ಟಿ ಗೋಡೆಗೆ ಎಸೆಯುವ ವೈಖರಿ ನೋಡುಗರಿಗೆ ವಿಪರೀತ ಅಚ್ಚರಿ ಹಾಗೂ ಕುತೂಹಲ ಉಂಟುಮಾಡಿದೆ

ಸ್ಟೇಟ್‌ಮೆಂಟ್‌ | ಕೇರಳ, ಕೊಡಗು, ಪ್ರವಾಹ, ಪ್ಯಾರಿಸ್‌
ಮುದ್ದಿ ಕಿ ಬಾತ್ | ಮಳೆ ತೊಂದರೆ ಕೊಟ್ಟರೆ ಅವತ್ತೊಂದಿನ ಮಾತ್ರ ಕೊಡಬೇಕು!
ಸ್ಟೇಟ್‌ಮೆಂಟ್ | ಅಟಲ್‌ ಬಿಹಾರಿ ವಾಜಪೇಯಿ ಎಂಬ ರಾಜಕೀಯ ಒಗಟಿನ ಸುತ್ತ
Editor’s Pick More