ವಿಡಿಯೋ ಸ್ಟೋರಿ | ಬಸವಕಲ್ಯಾಣದ ಅನುಭವ ಮಂಟಪಕ್ಕೆ ರಾಹುಲ್ ಗಾಂಧಿ ಭೇಟಿ 

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯ ‘ಜನಾಶೀರ್ವಾದ ಯಾತ್ರೆ’ ಬಸವಕಲ್ಯಾಣ ತಲುಪಿದೆ. ಬಸವಕಲ್ಯಾಣ ತಲುಪಿದ ನಂತರ ಅವರು ಅನುಭವ ಮಂಟಪಕ್ಕೆ ಭೇಟಿ ನೀಡಿದರು; ಜಗತ್ತಿನ ಮೊದಲ ಸಂಸತ್ ಖ್ಯಾತಿಯ ಅನುಭವ ಮಂಟಪ ಮತ್ತು ವಚನ ಸಾಹಿತ್ಯದ ಕುರಿತು ಮಹತ್ವದ ಮಾಹಿತಿ ಪಡೆದರು

ಸ್ಟೇಟ್‌ಮೆಂಟ್‌ | ಕೇರಳ, ಕೊಡಗು, ಪ್ರವಾಹ, ಪ್ಯಾರಿಸ್‌
ಮುದ್ದಿ ಕಿ ಬಾತ್ | ಮಳೆ ತೊಂದರೆ ಕೊಟ್ಟರೆ ಅವತ್ತೊಂದಿನ ಮಾತ್ರ ಕೊಡಬೇಕು!
ಸ್ಟೇಟ್‌ಮೆಂಟ್ | ಅಟಲ್‌ ಬಿಹಾರಿ ವಾಜಪೇಯಿ ಎಂಬ ರಾಜಕೀಯ ಒಗಟಿನ ಸುತ್ತ
Editor’s Pick More