ವೈರಲ್ ವಿಡಿಯೋ | ಈ ಬಾಲಕಿಯನ್ನು ಬಿಡದೆ ಕಾಡುತ್ತಿದೆಯಂತೆ ತಿಂಡಿಯ ಕನಸು!

ತಮಗಿಷ್ಟವಾದ ತಿನಿಸುಗಳ ಬಗ್ಗೆ ಯೋಚಿಸುವುದು ಸಹಜ. ಆದರೆ ಇಲ್ಲೊಬ್ಬ ಬಾಲಕಿ ತನಗಿಷ್ಟವಾದ ತಿನಿಸೊಂದು ಇನ್ನಿಲ್ಲದಂತೆ ಕಾಡುತ್ತಿದ್ದು, ಮೂರೂ ಹೊತ್ತು ಅದನ್ನೇ ತಿನ್ನಬೇಕು ಅನಿಸುತ್ತಿದೆ, ಆ ಕನಸನ್ನು ನನಗೇಕೆ ನಿಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ಅಲವತ್ತುಕೊಂಡಿರುವ ವಿಡಿಯೋ ಇದು

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More