ಐ ಡಿಬೇಟ್ 6 | ವಿದ್ಯಾರ್ಥಿನಿಯರ ಹಾಸ್ಟೆಲ್‌ಗಳಿಗೆ ಮಾತ್ರ ಸಮಯ ಮಿತಿ ಸರಿಯೇ?

ಭಾರತ ಸೂಪರ್ ಪವರ್ ಆಗಲಿದೆ ಎನ್ನಲಾಗುತ್ತಿರುವ ಈ ಹೊತ್ತಿನಲ್ಲೂ ಯುನಿವರ್ಸಿಟಿಗಳ ಲೇಡೀಸ್ ಹಾಸ್ಟೆಲ್‌ಗಳಿಗೆ ಸಂಜೆ ಏಳರ ಸಮಯ ಮಿತಿ ಇದೆ. ಮಹಿಳೆಯರ ಮೇಲೆ ಹೇರಿರುವ ಕಟ್ಟಳೆಗಳ ಶೈಕ್ಷಣಿಕ ರೂಪವಲ್ಲವೇ ಇದು? ಈ ಬಗ್ಗೆ ಚರ್ಚಿಸಿದ್ದಾರೆ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More