ಕೆಂಬಸ್ ಕಲ್ಯಾ | ಕಂತು 15 | ಎಲೆಕ್ಷನ್ ಹತ್ರ ಬಂದ್ರೂ ಉಪ್ಪಿ ಕಾಣ್ತಿಲ್ವಲ್ರಿ!

ಚುನಾವಣೆ ಹತ್ತಿರ ಬಂದರೂ ಕಾಣಿಸಿಕೊಳ್ಳದ ನಟ ಉಪೇಂದ್ರ, ಪ್ರಿಯಾ ವಾರಿಯರ್ ಕಣ್ಣ ಸಂಚಿನ ಪ್ರಸಿದ್ಧಿ, ಸಿಎಂ ಸಿದ್ದರಾಮಯ್ಯ ಮತ್ತು ಪ್ರಧಾನಿ ಮೋದಿಯವರ ಪರ್ಸೆಂಟೇಜ್ ಮಾತು ಮತ್ತು ರಾಜಕಾರಣಿಗಳ ಮಕ್ಕಳ ದಾಂಧಲೆ ಕುರಿತು ಕೆಂಬಸ್ ಕಲ್ಯಾ ಹೇಳೋದೇನು? ನೀವೇ ನೋಡಿ

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More