ವೈರಲ್ ವಿಡಿಯೋ | ಚೀನಾದ ನಾಂಚಂಗ್ ಚಂಗ್ಬೈ ವಿಮಾನ ನಿಲ್ದಾಣದಲ್ಲಿ ಕುಸಿದ ಛಾವಣಿ

ಚೀನಾದಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಾಗೂ ವೇಗವಾಗಿ ಬೀಸುತ್ತಿರುವ ಗಾಳಿಗೆ ನಾಂಚಂಗ್ ಚಂಗ್ಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಛಾವಣಿ ಕುಸಿದು ಬಿದ್ದಿದೆ. ವಿಮಾನ ನಿಲ್ದಾಣದ ಟರ್ಮಿನಲ್‌ 2ರಲ್ಲಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಸಾವು, ನೋವು ಸಂಭವಿಸಿಲ್ಲ 

ಎಂ ಬಿ ಪಾಟೀಲ್ ಮನದ ಮಾತು| ಎಲ್ಲರನ್ನೂ ಒಳಗೊಳ್ಳುವುದೇ ಲಿಂಗಾಯತ ಧರ್ಮ
ವಿಡಿಯೋ ಸ್ಟೋರಿ | ಪ್ಲಾಸ್ಟಿಕ್ ಬಳಕೆಯಿಂದ ಗುಡಿ ಕೈಗಾರಿಕೆ ಉತ್ಪನ್ನ ಮೂಲೆಗುಂಪು
ವಿಡಿಯೋ | ಪೆರಿಯಾರ್ ಪ್ರತಿಮೆ ಧ್ವಂಸ, ಗಾಯನದ ಮೂಲಕ ಖಂಡಿಸಿದ ಟಿ ಎಂ ಕೃಷ್ಣ
Editor’s Pick More