ಬೈಠಕ್‌ | ಅರುಂಧತಿ ನಾಗ್‌ ಮತ್ತು ಪದ್ಮಾವತಿ ರಾವ್‌ | ಭಾಗ ೧

ರಂಗಭೂಮಿ ಮತ್ತು ಚಿತ್ರರಂಗದಲ್ಲಿ ದಿಟ್ಟ ಹೆಜ್ಜೆಗಳನ್ನು ಮೂಡಿಸಿದ ರಂಗಕರ್ಮಿ ಮತ್ತು ನಟಿಯರು ಇವರು. ಕನ್ನಡದ ಪ್ರತಿಭಾವಂತ ನಟ, ಶಂಕರನಾಗ್‌ ಚಿತ್ರಜೀವನದಲ್ಲಿ ಜೊತೆಯಾಗಿ, ಕನ್ನಡಕ್ಕೆ ‘ರಂಗ ಶಂಕರ’ದಂತಹ ಸಂಸ್ಥೆ ನೀಡಿದ ಅರುಂಧತಿ ನಾಗ್‌ ಹಾಗೂ ಮೊದಲ ಚಿತ್ರದಲ್ಲೇ ಅಚ್ಚಳಿಯದ ಅಭಿನಯ ನೀಡಿ ಗುರುತಿಸಿಕೊಂಡಿರುವ ನಟಿ ಪದ್ಮಾವತಿ ರಾವ್‌ ಅವರೊಂದಿಗೆ ‘ದಿ ಸ್ಟೇಟ್‌’ನ ಸಂಪಾದಕೀಯ ನಿರ್ದೇಶಕರಾದ ಸುಗತ ಶ್ರೀನಿವಾಸರಾಜು ಮಾತನಾಡಿದ್ದಾರೆ. ಇದು ಮಹಿಳಾ ದಿನದ ವಿಶೇಷ

ಕೆಂಬಸ್ ಕಲ್ಯಾ | ಜಿಟಿಡಿಗೆ ಸಿಕ್ಕ ಖಾತೆ ಸರೀನಾ ಅಂತ ಮತ ಹಾಕಿದವರು ಕೇಳಬಹುದೇ?
ಮುದ್ದಿ ಕಿ ಬಾತ್ | ಶಿಕ್ಷಕ ಹೊರಟಾಗ ಮಕ್ಕಳು ಅಳುತ್ತಾರೆ, ಸಿಎಂ ಬದಲಾದಾಗ?
ಬಿ ಆರ್‌ ಪಾಟೀಲ್‌ ಮನದ ಮಾತು| ಲಿಂಗಾಯತ ಧರ್ಮ ಚಳವಳಿ ಆರಂಭಕ್ಕೇ ದಾರಿ ತಪ್ಪಿತು
Editor’s Pick More