ಮಹಿಳಾ ದಿನ ವಿಶೇಷ | ವಿಶ್ವಾದ್ಯಂತ ಗಮನ ಸೆಳೆದ ರೂಪದರ್ಶಿಗಳ ಬಾರ್ಬಿ ವಿಡಿಯೋ

ವಿಶ್ವಮಹಿಳಾ ದಿನಾಚರಣೆ ಅಂಗವಾಗಿ ಅಮೆರಿಕದ ಮ್ಯಾಟೆಲ್ ಕಂಪನಿ, ಮಾಡೆಲಿಂಗ್ ಲೋಕದಲ್ಲಿ ಮೆರೆದ ಹಾಗೂ ಮೆರೆಯುತ್ತಿರುವ ಟಾಪ್ 17 ಮಂದಿ ರೂಪದರ್ಶಿಯರ ಬಾರ್ಬಿ ಬಿಡುಗಡೆ ಮಾಡಿ ಗಮನ ಸೆಳೆದಿದೆ. #MoreRoleModels ಹ್ಯಾಷ್‌ಟ್ಯಾಗ್ ಅಡಿಯಲ್ಲಿ ಬಾರ್ಬಿಗಳ ವಿಡಿಯೋ ಬಿಡುಗಡೆಯಾಗಿದೆ

ಎಂ ಬಿ ಪಾಟೀಲ್ ಮನದ ಮಾತು| ಎಲ್ಲರನ್ನೂ ಒಳಗೊಳ್ಳುವುದೇ ಲಿಂಗಾಯತ ಧರ್ಮ
ವಿಡಿಯೋ ಸ್ಟೋರಿ | ಪ್ಲಾಸ್ಟಿಕ್ ಬಳಕೆಯಿಂದ ಗುಡಿ ಕೈಗಾರಿಕೆ ಉತ್ಪನ್ನ ಮೂಲೆಗುಂಪು
ವಿಡಿಯೋ | ಪೆರಿಯಾರ್ ಪ್ರತಿಮೆ ಧ್ವಂಸ, ಗಾಯನದ ಮೂಲಕ ಖಂಡಿಸಿದ ಟಿ ಎಂ ಕೃಷ್ಣ
Editor’s Pick More