ಬೈಠಕ್‌ | ಅರುಂಧತಿ ನಾಗ್‌ ಮತ್ತು ಪದ್ಮಾವತಿ ರಾವ್‌ | ಭಾಗ ೨

ರಂಗಭೂಮಿ ಮತ್ತು ಚಿತ್ರರಂಗದಲ್ಲಿ ದಿಟ್ಟ ಹೆಜ್ಜೆಗಳನ್ನು ಮೂಡಿಸಿದ ರಂಗಕರ್ಮಿ ಮತ್ತು ನಟಿಯರು ಇವರು. ಕನ್ನಡದ ಪ್ರತಿಭಾವಂತ ನಟ, ಶಂಕರನಾಗ್‌ ಚಿತ್ರಜೀವನದಲ್ಲಿ ಜೊತೆಯಾಗಿ, ಕನ್ನಡಕ್ಕೆ ‘ರಂಗ ಶಂಕರ’ದಂತಹ ಸಂಸ್ಥೆ ನೀಡಿದ ಅರುಂಧತಿ ನಾಗ್‌ ಹಾಗೂ ಮೊದಲ ಚಿತ್ರದಲ್ಲೇ ಅಚ್ಚಳಿಯದ ಅಭಿನಯ ನೀಡಿ ಗುರುತಿಸಿಕೊಂಡಿರುವ ನಟಿ ಪದ್ಮಾವತಿ ರಾವ್‌ ಅವರೊಂದಿಗೆ ‘ದಿ ಸ್ಟೇಟ್‌’ನ ಸಂಪಾದಕೀಯ ನಿರ್ದೇಶಕರಾದ ಸುಗತ ಶ್ರೀನಿವಾಸರಾಜು ಮಾತನಾಡಿದ್ದಾರೆ. ಕಡೆಯ ಕಂತು ಇಲ್ಲಿದೆ.

ಕೆಂಬಸ್‌ ಕಲ್ಯಾ | ಕಂತು 39 | ರಸ್ತೆ ಗುಂಡಿಗಳು ಬರೀ ಗುಂಡಿಗಳಲ್ಲ, ಅದರಾಗ ಉಪ್ಪಿ ಪಾರ್ಟಿ ಎಂಪಿ ಸೀಟು ಕೂತದ!
ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ
ಕಲಾವಿದ ಎಸ್ ಜಿ ವಾಸುದೇವ್‌ ಸಂದರ್ಶನ | ಆರು ದಶಕಗಳ ಕಲಾ ಬದುಕಿನ ಮೆಲುಕು
Editor’s Pick More