ವೈರಲ್ ವಿಡಿಯೋ | ಸಮುದ್ರದ ಒಡಲು ಸೇರಿದ ಪ್ಲಾಸ್ಟಿಕ್ ತ್ಯಾಜ್ಯದ ದೃಶ್ಯ 

ಸಮುದ್ರದ ಒಡಲು ಸೇರಿದ ಪ್ಲಾಸ್ಟಿಕ್ ತ್ಯಾಜ್ಯಗಳ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗಿದೆ. ಇಂಡೋನೇಷ್ಯಾದ ಬಾಲಿ ಸಮುದ್ರದಲ್ಲಿ ರಿಚ್ ಹಾರ್ನರ್ ಎಂಬುವವರು, ಸಮುದ್ರದಾಳದ ಜಲಚರಗಳ ಕುರಿತಂತೆ ಅಧ್ಯಯನ ನಡೆಸುತ್ತಿರುವ ಸಂದರ್ಭದಲ್ಲಿ, ಈ ದೃಶ್ಯ ಸೆರೆ ಸಿಕ್ಕಿದೆ

ಪರಿಸರ ಕಾಳಜಿಯ ಕುರಿತಂತೆ ಜಾಗೃತಿ ಕಾರ್ಯಗಳು ನಡೆಯುತ್ತಲೇ ಇವೆ, ಪ್ಲಾಸ್ಟಿಕ್ ನಿಂದ ಆಗುವ ಹಾನಿಯ ಬಗೆಗಿನ ವರದಿಗಳು ಪ್ರಕಟವಾಗುತ್ತಲೇ ಇವೆ. ಆದರೆ ಪ್ಲಾಸ್ಟಿಕ್ ಬಳಕೆ ಮಾತ್ರ ನಿಂತಿಲ್ಲ. ನಾವು ಬಳಸಿ ಎಸೆಯುವ ಪ್ಲಾಸ್ಟಿಕ್ ವಸ್ತುಗಳು ಕೊನೆಗೆ ಸೇರುವುದು ಸಮುದ್ರದ ಗರ್ಭವನ್ನು. ಸಮುದ್ರಗರ್ಭ ಸೇರಿದ ಪ್ಲಾಸ್ಟಿಕ್ ತ್ಯಾಜ್ಯಗಳ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗಿದೆ. ಇಂಡೋನೇಷ್ಯಾದ ಬಾಲಿ ಸಮುದ್ರದಲ್ಲಿ ರಿಚ್ ಹಾರ್ನರ್ ಎಂಬುವವರು, ಸಮುದ್ರದಾಳದ ಜಲಚರಗಳ ಕುರಿತಂತೆ ಅಧ್ಯಯನ ನಡೆಸುತ್ತಿರುವ ಸಂದರ್ಭದಲ್ಲಿ, ಈ ದೃಶ್ಯ ಸೆರೆ ಸಿಕ್ಕಿದೆ.

ಕೆಂಬಸ್ ಕಲ್ಯಾ | ಜಿಟಿಡಿಗೆ ಸಿಕ್ಕ ಖಾತೆ ಸರೀನಾ ಅಂತ ಮತ ಹಾಕಿದವರು ಕೇಳಬಹುದೇ?
ಮುದ್ದಿ ಕಿ ಬಾತ್ | ಶಿಕ್ಷಕ ಹೊರಟಾಗ ಮಕ್ಕಳು ಅಳುತ್ತಾರೆ, ಸಿಎಂ ಬದಲಾದಾಗ?
ಬಿ ಆರ್‌ ಪಾಟೀಲ್‌ ಮನದ ಮಾತು| ಲಿಂಗಾಯತ ಧರ್ಮ ಚಳವಳಿ ಆರಂಭಕ್ಕೇ ದಾರಿ ತಪ್ಪಿತು
Editor’s Pick More