ಬೈಠಕ್‌ | ರಂಗಕರ್ಮಿಗಳಾದ ಅರುಂಧತಿ ನಾಗ್‌ ಮತ್ತು ಪದ್ಮಾವತಿ ರಾವ್‌ ಸಂದರ್ಶನ

ರಂಗಭೂಮಿ ಮತ್ತು ಚಿತ್ರರಂಗದಲ್ಲಿ ದಿಟ್ಟ ಹೆಜ್ಜೆಗಳನ್ನು ಮೂಡಿಸಿದ ರಂಗಕರ್ಮಿ ಮತ್ತು ನಟಿಯರು ಇವರು. ಕನ್ನಡದ ಪ್ರತಿಭಾವಂತ ನಟ, ಶಂಕರನಾಗ್‌ ಚಿತ್ರಜೀವನದಲ್ಲಿ ಜೊತೆಯಾಗಿ, ಕನ್ನಡಕ್ಕೆ ‘ರಂಗ ಶಂಕರ’ದಂತಹ ಸಂಸ್ಥೆ ನೀಡಿದ ಅರುಂಧತಿ ನಾಗ್‌ ಹಾಗೂ ಮೊದಲ ಚಿತ್ರದಲ್ಲೇ ಅಚ್ಚಳಿಯದ ಅಭಿನಯ ನೀಡಿ ಗುರುತಿಸಿಕೊಂಡಿರುವ ನಟಿ ಪದ್ಮಾವತಿ ರಾವ್‌ ಅವರೊಂದಿಗೆ ‘ದಿ ಸ್ಟೇಟ್‌’ನ ಸಂಪಾದಕೀಯ ನಿರ್ದೇಶಕರಾದ ಸುಗತ ಶ್ರೀನಿವಾಸರಾಜು ಮಾತನಾಡಿದ್ದಾರೆ. ಸಂದರ್ಶನದ ಎರಡು ಭಾಗ ಇಲ್ಲಿದೆ.

ಸ್ಟೇಟ್‌ಮೆಂಟ್‌ | ಕೇರಳ, ಕೊಡಗು, ಪ್ರವಾಹ, ಪ್ಯಾರಿಸ್‌
ಮುದ್ದಿ ಕಿ ಬಾತ್ | ಮಳೆ ತೊಂದರೆ ಕೊಟ್ಟರೆ ಅವತ್ತೊಂದಿನ ಮಾತ್ರ ಕೊಡಬೇಕು!
ಸ್ಟೇಟ್‌ಮೆಂಟ್ | ಅಟಲ್‌ ಬಿಹಾರಿ ವಾಜಪೇಯಿ ಎಂಬ ರಾಜಕೀಯ ಒಗಟಿನ ಸುತ್ತ
Editor’s Pick More