ನರೇಂದ್ರ ಮೋದಿ ಮತ್ತು ಎ ಬಿ ವಾಜಪೇಯಿಗೆ ಭೂಮಿ ಮತ್ತು ಆಕಾಶದ ವ್ಯತ್ಯಾಸ | ಶರದ್ ಯಾದವ್ ಸಂದರ್ಶನ

ರಾಷ್ಟ್ರ ರಾಜಕಾರಣ, ರಾಜ್ಯ ರಾಜಕಾರಣ ಮತ್ತು ವಿರೋಧ ಪಕ್ಷಗಳ ಐಕ್ಯತೆ ಬಗೆಗೆ ತಮ್ಮ ಎಂದಿನ ತೀಕ್ಷ್ಣಮತಿಯಿಂದ ಮಾತನಾಡುವುದರ ಜೊತೆಗೆ, ನರೇಂದ್ರ ಮೋದಿ, ನಿತೀಶ್ ಕುಮಾರ್, ಲಾಲೂ ಪ್ರಸಾದ್ ಯಾದವ್, ಎಚ್‌ ಡಿ ದೇವೇಗೌಡ, ಸಿದ್ದರಾಮಯ್ಯ, ವೆಂಕಯ್ಯ ನಾಯ್ಡು ಮತ್ತು ಅಮಿತ್ ಶಾ ಅವರ ಬಗ್ಗೆಯೂ ಶರದ್ ಯಾದವ್ ಅವರು ಮಾತನಾಡಿದ್ದಾರೆ

ಕೆಂಬಸ್ ಕಲ್ಯಾ | ಜಿಟಿಡಿಗೆ ಸಿಕ್ಕ ಖಾತೆ ಸರೀನಾ ಅಂತ ಮತ ಹಾಕಿದವರು ಕೇಳಬಹುದೇ?
ಮುದ್ದಿ ಕಿ ಬಾತ್ | ಶಿಕ್ಷಕ ಹೊರಟಾಗ ಮಕ್ಕಳು ಅಳುತ್ತಾರೆ, ಸಿಎಂ ಬದಲಾದಾಗ?
ಬಿ ಆರ್‌ ಪಾಟೀಲ್‌ ಮನದ ಮಾತು| ಲಿಂಗಾಯತ ಧರ್ಮ ಚಳವಳಿ ಆರಂಭಕ್ಕೇ ದಾರಿ ತಪ್ಪಿತು
Editor’s Pick More