ಎನ್‌ ಎ ಹ್ಯಾರಿಸ್‌ ಮನದ ಮಾತು | ಪುತ್ರನ ಪ್ರಕರಣದಿಂದ ಕಾಂಗ್ರೆಸ್ ವರ್ಚಸ್ಸಿಗೆ ಧಕ್ಕೆ ಇಲ್ಲ

ಶಾಂತಿನಗರದ ಶಾಸಕ ಎನ್‌ ಎ ಹ್ಯಾರಿಸ್‌ ತಮ್ಮ ಮಗನ ಗಲಾಟೆ ಪ್ರಕರಣದಿಂದಾಗಿ ಇತ್ತೀಚೆಗೆ ಸುದ್ದಿ ಕೇಂದ್ರವಾಗಿದ್ದರು. ಪ್ರಕರಣ ವೈಯಕ್ತಿಕವಾಗಿ ಹ್ಯಾರಿಸ್‌ಗೆ ಮಾತ್ರವೇ ಅಲ್ಲದೆ, ಕಾಂಗ್ರೆಸ್‌ಗೂ‌ ಇರಿಸುಮುರಿಸು ತಂದಿತ್ತು. ಈ ಎಲ್ಲ ಬೆಳವಣಿಗೆಗಳ ಕುರಿತು ‘ದಿ ಸ್ಟೇಟ್‌’ಗೆ ನೀಡಿದ್ದ ವಿಶೇಷ ಸಂದರ್ಶನದಲ್ಲಿ ಹ್ಯಾರಿಸ್‌ ಮುಕ್ತವಾಗಿ ಮಾತನಾಡಿದ್ದಾರೆ

ಕೆಂಬಸ್ ಕಲ್ಯಾ | ‘ನಾಗರಹಾವು’ ಚಿತ್ರದಲ್ಲೇ ಡಬ್ಬಿಂಗ್ ಸಮಸ್ಯೆಗೆ ಪರಿಹಾರವಿದೆ!
ಸ್ಟೇಟ್‌ಮೆಂಟ್‌ | ರಾಹುಲ್‌-ಮೋದಿ ಅಪ್ಪುಗೆಯನ್ನು ನಾವೇಕೆ ಗಂಭೀರವಾಗಿ ಪರಿಗಣಿಸಬೇಕು?
ಮುದ್ದಿ ಕಿ ಬಾತ್ | ರಾಹುಲ್ ಅಪ್ಪುಗೆಯಿಂದ ದೇಶದಲ್ಲೀಗ ಒಪ್ಪಿಕೋ ಚಳವಳಿ ಆರಂಭ
Editor’s Pick More