ವೈರಲ್ ವಿಡಿಯೋ | ಎಂಜಿನ್‌ ಇಲ್ಲದೆ ಹಿಮ್ಮುಖವಾಗಿ ಏಳು ಕಿಮೀ ಚಲಿಸಿದ ರೈಲು!

ಪ್ರಯಾಣಿಕರ ರೈಲೊಂದು ಎಂಜಿನ್ ಇಲ್ಲದೆಯೇ 7 ಕಿಮೀ ಹಿಮ್ಮುಖವಾಗಿ ಚಲಿಸಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಅಹಮದಾಬಾದ್-ಪುರಿ ನಡುವೆ ಸಂಚರಿಸುವ ರೈಲಿಗೆ ಎಂಜಿನ್ ಜೋಡಿಸುವ ವೇಳೆ ಈ ಘಟನೆ ನಡೆದಿದ್ದು, ಸ್ಟೇಷನ್ ಸಿಬ್ಬಂದಿ ಕಲ್ಲುಗಳ ಸಹಾಯದಿಂದ ರೈಲನ್ನು ನಿಲ್ಲಿಸಿದ್ದಾರೆ

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More