ವೈರಲ್ ವಿಡಿಯೋ | ಬಾಲಕರ ರೊಬೊಟಿಕ್ ಹಿಪ್ ಹಾಪ್‌ಗೆ ಭಾರಿ ಮೆಚ್ಚುಗೆ

ಅಮೆರಿಕಾದ ಬಾಲಕರಿಬ್ಬರ ಹಿಪ್ ಹಾಪ್ ಡಾನ್ಸ್ ಇದೀಗ ವೈರಲ್ ಆಗಿದೆ. ‘ಯು ಥಿಂಕ್ ಯು ಕೆನ್ ಡಾನ್ಸ್’ 13ನೇ ಸರಣಿಯ ವಿನ್ನರ್ ಕೂಡ ಆಗಿರುವ ಕಿಡಾ ಬರ್ನ್ಸ್, ತನ್ನ ಸಹಪಾಠಿಯೊಂದಿಗೆ ರೊಬೊಟಿಕ್ ಡಾನ್ಸ್ ಮಾಡಿದ್ದಾರೆ. ಈ ನೃತ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆಗೂ ಪಾತ್ರವಾಗಿದೆ

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More