ಕಾರು ಚಾಲಕನ ನಿರ್ಲಕ್ಷ್ಯ, ಸಿಸಿ ಟಿವಿಯಲ್ಲಿ ಸೆರೆಯಾಯಿತು ಭಯಾನಕ ದೃಶ್ಯ

ಚಾಲಕನೋರ್ವ ತೋರುವ ನಿರ್ಲಕ್ಷ್ಯ ರಸ್ತೆಯಲ್ಲಿ ಏನೆಲ್ಲ ಅವಾಂತರ ಸೃಷ್ಟಿಸುತ್ತದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. ದಾರಿ ತಪ್ಪಿದ ಕಾರಣಕ್ಕಾಗಿ ಕಾರು ಚಾಲನಕನೊಬ್ಬ ಇದ್ದಕ್ಕಿದ್ದಂತೆ ಹೆದ್ದಾರಿಯಲ್ಲಿ ಕಾರು ನಿಲ್ಲಿಸಿದ್ದಾನೆ. ಇದರಿಂದಾಗಿ ಹಿಂಬದಿಯಿಂದ ಬಂದ ವಾಹನ ಸವಾರರ ಪಾಡು ಏನಾಯಿತು? ನೀವೇ ನೋಡಿ

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More