ವೈರಲ್ ವಿಡಿಯೋ | ಆಟಿಕೆಗಳ ರಾಶಿಯೊಳಗೆ ಹಾವು ಕಂಡು ಬೆಚ್ಚಿಬಿದ್ದ ಮನೆಮಂದಿ

ಮಕ್ಕಳಿದ್ದ ಮನೆಯಲ್ಲಿ ಆಟಿಕೆಗಳ ರಾಶಿಯೇ ಇರುತ್ತದೆ. ಆದರೆ ಆಸ್ಟ್ರೇಲಿಯಾದ ಮನೆಯೊಂದರಲ್ಲಿ ಆಟಿಕೆಗಳ ರಾಶಿಯ ನಡುವೆ ಹಾವೊಂದು ಸೇರಿಕೊಂಡು ಆತಂಕ ಸೃಷ್ಟಿಸಿತ್ತು. ಅದೃಷ್ಟಕ್ಕೆ ಆ ದಿನ ಮಗು ಕೋಣೆಯಲ್ಲಿ ಇರದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ

ಮುದ್ದಿ ಕಿ ಬಾತ್ | ಮಳೆಹನಿಯಲ್ಲೂ, ಗುಡುಗಿನ ಸದ್ದಿನಲ್ಲೂ ಅದೇ ಸುದ್ದಿ! 
ಕೆಂಬಸ್ ಕಲ್ಯಾ | ಕಂತು ೨೩ | ಉ.ಕರ್ನಾಟಕದ ಮಳೆ ಮತ್ತು ರಾಜಕಾರಣಿಗಳು ಒಂದೇ!
ಯತೀಂದ್ರ ಮನದ ಮಾತು | ಪ್ರತಿಸ್ಪರ್ಧಿ ಯಾರೆನ್ನುವ ಬಗ್ಗೆ ತಲೆಕೆಡಿಸಿಕೊಂಡಿಲ್ಲ
Editor’s Pick More