ವೈರಲ್ ವಿಡಿಯೋ | ಕ್ಷಣಮಾತ್ರದಲ್ಲಿ ಧರೆಗುರುಳಿದ 86 ವರ್ಷ ಹಳೆಯ ಸೇತುವೆ

‘ಕಟ್ಟಲು ವರುಷಗಳು ಬೇಕು, ಕೆಡವಲು ನಿಮಿಷ ಸಾಕು’ ಎಂಬ ಗಾದೆ ಮಾತು ಆಧುನಿಕ ತಂತ್ರಜ್ಞಾನ ಬೆಳೆದಂತೆ ಬದಲಾಗಿದ್ದು, ಅಮೆರಿಕದಲ್ಲಿ 86 ವರ್ಷ ಹಳೆಯ ಸೇತುವೆಯೊಂದನ್ನು ಅಧಿಕಾರಿಗಳು ಸೆಕೆಂಡ್‌ಗಳಲ್ಲಿ ಧ್ವಂಸ ಮಾಡಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದೆ

ಅಮೆರಿಕದ ಕ್ಯಾಂಟನ್‌ನಲ್ಲಿರುವ ಬಾರ್ಕ್ಲೇ ಸೇತುವೆ 1932ರಲ್ಲಿ ಲೋಕಾರ್ಪಣೆಯಾಗಿತ್ತು. ದುರಸ್ಥಿಯಲ್ಲಿದ್ದ ಸೇತುವೆಯನ್ನು ಏ.11ರಂದು ಸ್ಪೋಟಕಗಳನ್ನು ಬಳಸಿ ಕೆಡವಲಾಯಿತು. ಸೇತುವೆ ಕಟ್ಟಲು 3.7 ರುಪಾಯಿ ವೆಚ್ಚವಾಗಿತ್ತು.

ಕರ್ನಾಟಕದಾದ್ಯಂತ ಎಲೆಕ್ಷನ್‌ ರೈಡ್‌ | ಸದ್ಯದಲ್ಲೇ ನಿರೀಕ್ಷಿಸಿ
ಮುದ್ದಿ ಕಿ ಬಾತ್ | ಮಾರ್ಕೆಟ್‌ನಲ್ಲಿ ದಿಢೀರನೆ ಬೆಲೆ ಹೆಚ್ಚಿಸಿಕೊಂಡ ಬಾದಾಮಿ!
ಸಿ ಟಿ ರವಿ ಮನದ ಮಾತು | ಆಪತ್ಕಾಲದಲ್ಲಿರುವ ಬಿಜೆಪಿಗೆ ಗೆಲುವೇ ಮುಖ್ಯ
Editor’s Pick More