‘ಗುರು ಅಲಿ ಅಕ್ಬರ್ ಖಾನ್ ನೆನೆದು ಇಂದಿಗೂ ಬಿಕ್ಕಳಿಸುತ್ತೇನೆ’ | ರಾಜೀವ ತಾರಾನಾಥ ಸಂದರ್ಶನ

ಅಂತಾರಾಷ್ಟ್ರೀಯ ಖ್ಯಾತಿಯ ಸರೋದ್ ವಾದಕ ರಾಜೀವ ತಾರಾನಾಥರೊಂದಿಗೆ ಸುಗತ ಶ್ರೀನಿವಾಸರಾಜು ನಡೆಸಿರುವ ಸುದೀರ್ಘ ಸಂವಾದವನ್ನು ಮೂರು ಭಾಗಗಳಲ್ಲಿ ಪ್ರಸ್ತುತಪಡಿಸುತಿದ್ದೇವೆ. ಇಲ್ಲಿ ತಾರಾನಾಥರು ಸಂಗೀತವಷ್ಟೆ ಅಲ್ಲದೆ ಚರಿತ್ರೆ, ಸಾಹಿತ್ಯ ಮತ್ತು ತಮ್ಮ ತಂದೆ ಕುರಿತೂ ಲಹರಿಯಲ್ಲಿದ್ದಾರೆ

ಸ್ಟೇಟ್‌ಮೆಂಟ್‌ | ಕೇರಳ, ಕೊಡಗು, ಪ್ರವಾಹ, ಪ್ಯಾರಿಸ್‌
ಮುದ್ದಿ ಕಿ ಬಾತ್ | ಮಳೆ ತೊಂದರೆ ಕೊಟ್ಟರೆ ಅವತ್ತೊಂದಿನ ಮಾತ್ರ ಕೊಡಬೇಕು!
ಸ್ಟೇಟ್‌ಮೆಂಟ್ | ಅಟಲ್‌ ಬಿಹಾರಿ ವಾಜಪೇಯಿ ಎಂಬ ರಾಜಕೀಯ ಒಗಟಿನ ಸುತ್ತ
Editor’s Pick More