ಕೆಂಬಸ್ ಕಲ್ಯಾ| ಕಂತು ೨೨| ಅಮಿತ್ ಶಾಗೆ ರಾಣಿ ಚೆನ್ನಮ್ಮ ಕೇಳಿದ ಪ್ರಶ್ನೆ ಏನು?

ಅಮಿತ್ ಶಾಗೆ ಕಿತ್ತೂರು ರಾಣಿ ಚೆನ್ನಮ್ಮ ಒಂದು ಪ್ರಶ್ನೆ ಕೇಳಿದ್ದಾರಂತೆ. ಅತ್ತ, ಗೋವಿಂದ ಕಾರಜೋಳ ಅವರ ಮಗನನ್ನು ಮೆಕ್ಕೆಜೋಳ ಎಂದು ಬಿಎಸ್‌ವೈ ಕರೆದಿದ್ದಾರಂತೆ! ಅಂದಹಾಗೆ, ರಾಜ್ಯ ರಾಜ್ಯಕಾರಣದಲ್ಲಿ ಸದ್ಯ ಏನೇನು ಬೇಡಿಕೆಯ ವಸ್ತುಗಳಾಗಿವೆ? ಎಲ್ಲವನ್ನೂ ಕಲ್ಯಾ ಅವರಿಂದಲೇ ಕೇಳಿಬಿಡುವ

ಮುದ್ದಿ ಕಿ ಬಾತ್ | ಮಳೆಹನಿಯಲ್ಲೂ, ಗುಡುಗಿನ ಸದ್ದಿನಲ್ಲೂ ಅದೇ ಸುದ್ದಿ! 
ಕೆಂಬಸ್ ಕಲ್ಯಾ | ಕಂತು ೨೩ | ಉ.ಕರ್ನಾಟಕದ ಮಳೆ ಮತ್ತು ರಾಜಕಾರಣಿಗಳು ಒಂದೇ!
ಯತೀಂದ್ರ ಮನದ ಮಾತು | ಪ್ರತಿಸ್ಪರ್ಧಿ ಯಾರೆನ್ನುವ ಬಗ್ಗೆ ತಲೆಕೆಡಿಸಿಕೊಂಡಿಲ್ಲ
Editor’s Pick More