ಡಾಟಾ ವಿಡಿಯೋ | ಪ್ರಿಯಾಂಕ್ ಖರ್ಗೆ ಕಣಕ್ಕಿಳಿಯುತ್ತಿರುವ ಚಿತ್ತಾಪುರ ಕ್ಷೇತ್ರ

ಮಾಹಿತಿ ಹಾಗೂ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಸ್ಪರ್ಧಿಸುತ್ತಿರುವ ಕಲಬುರಗಿ ಜಿಲ್ಲೆಯ ಚಿತ್ತಾಪುರ ವಿಧಾನಸಭಾ ಕ್ಷೇತ್ರವು ಕೆಲ ಕಾರಣಗಳಿಂದ ಮಹತ್ವ ಪಡೆದುಕೊಂಡಿದೆ. ಈ ಕ್ಷೇತ್ರದ ಪ್ರಮುಖ ದತ್ತಾಂಶವನ್ನು ವಿಡಿಯೋ ಮೂಲಕ ತೋರಿಸುವ ಕಾರ್ಯವನ್ನು ‘ದಿ ಸ್ಟೇಟ್’ ಮಾಡಿದೆ

ಕರ್ನಾಟಕದಾದ್ಯಂತ ಎಲೆಕ್ಷನ್‌ ರೈಡ್‌ | ಸದ್ಯದಲ್ಲೇ ನಿರೀಕ್ಷಿಸಿ
ಮುದ್ದಿ ಕಿ ಬಾತ್ | ಮಾರ್ಕೆಟ್‌ನಲ್ಲಿ ದಿಢೀರನೆ ಬೆಲೆ ಹೆಚ್ಚಿಸಿಕೊಂಡ ಬಾದಾಮಿ!
ಸಿ ಟಿ ರವಿ ಮನದ ಮಾತು | ಆಪತ್ಕಾಲದಲ್ಲಿರುವ ಬಿಜೆಪಿಗೆ ಗೆಲುವೇ ಮುಖ್ಯ
Editor’s Pick More