ವೈರಲ್ ವಿಡಿಯೋ | ಮೆಟ್ರೋ ಕೆಲಸಗಾರರೊಂದಿಗೆ ಕ್ರಿಕೆಟ್ ಆಡಿದ ಸಚಿನ್

ಸಚಿನ್ ಆಡುವುದನ್ನು ನೋಡಲು ನೀವು ಖಾತರರಾಗಿರಬಹುದು. ಅದಕ್ಕೆ ತಕ್ಕಂತೆ ಸಚಿನ್ ಕ್ರಿಕೆಟ್‌ ಆಡಿದ್ದಾರೆ. ಆದರೆ ವಾಂಖೇಡೆಯಲ್ಲಿ ಅಲ್ಲ. ಬದಲಿಗೆ, ಮುಂಬೈನ ಬಾಂದ್ರಾದಲ್ಲಿ. ಮೆಟ್ರೋ ಕೆಲಸಗಾರರು ಆಡುತ್ತಿರುವುದನ್ನು ಕಂಡು ಅವರೊಂದಿಗೆ ಸಚಿನ್ ಕೈಜೋಡಿಸಿದ್ದು ವೈರಲ್ ಆಗಿದೆ

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More