ಡಾಟಾ ವಿಡಿಯೋ | ಕಳಲೆ ಕೇಶವಮೂರ್ತಿ ಪ್ರಾಬಲ್ಯದ ನಂಜನಗೂಡು ಮತಕ್ಷೇತ್ರ

ಹಾಸನ ಜಿಲ್ಲೆಯ ನಂಜನಗೂಡು ಕ್ಷೇತ್ರದಲ್ಲಿ ಕಾಂಗ್ರೆಸ್‌ ಪ್ರಾಬಲ್ಯವಿರುವುದು ಕಂಡುಬರುತ್ತದೆ. ಕಳೆದ ಉಪಚುನಾವಣೆಯಲ್ಲಿ ಬಿಜೆಪಿಯ ಶ್ರೀನಿವಾಸ್‌ ಪ್ರಸಾದ್ ಅವರನ್ನು ಕಾಂಗ್ರೆಸ್‌ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಪರಾಭವಗೊಳಿಸಿದರು. ಈ ಕ್ಷೇತ್ರದ ದತ್ತಾಂಶವನ್ನು ಇಲ್ಲಿ ಕೊಡಲಾಗಿದೆ

ವಿಡಿಯೋ | ಜನರು ಅರ್ಥ ಮಾಡಿಕೊಳ್ಳಲಿಲ್ಲ ಎಂದು ನೊಂದುಕೊಂಡ ವೈಎಸ್‌ವಿ ದತ್ತ
ಮುದ್ದಿ ಕಿ ಬಾತ್ | ಜನತೆಗೆ ಫುಲ್ ಟೆನ್‌ಷನ್‌ ಆಗಿ ಬಿಟ್ಟಿದೆ. ಡೆಲಿವರಿ ಯಾವುದಾಗುತ್ತೆ ಅನ್ನೋದು
ಕರ್ನಾಟಕ ಚುನಾವಣೆ | ಪ್ರಧಾನಿ ಮೋದಿ ಭಾಷಣದ ವಿಶೇಷತೆ ನೋಡಿ, ನಕ್ಕುಬಿಡಿ!
Editor’s Pick More