ವೈರಲ್ ವಿಡಿಯೋ | ತಂದೆ ಬುದ್ದಿಮಾತಿಗೆ ಕುಪಿತಗೊಂಡ ಬಾಲಕ ಮಾಡಿದ್ದೇನು?

ಮಕ್ಕಳಿಗೆ ಬುದ್ಧಿ ಹೇಳುವುದು ಪೋಷಕರ ಕರ್ತವ್ಯ. ಆದರೆ, ಚೀನಾದಲ್ಲಿ ಬುದ್ಧಿ ಹೇಳಿದ್ದೆ ಪ್ರಮಾದವಾಗಿದೆ. ಮುಂಜಾನೆ ತಡವಾಗಿ ಎದ್ದೇಳುತ್ತಿದ್ದ ಬಾಲಕನಿಗೆ ತಂದೆ ತಿಳಿಹೇಳಿದ್ದರಿಂದ ಕೋಪಗೊಂಡ ಬಾಲಕ, 5ನೇ ಮಹಡಿಯ ಕಿಟಕಿ ಮೇಲೆ ಹೋಗಿ ಮಲಗಿಬಿಟ್ಟಿದ್ದಾನೆ. ಆಮೇಲೇನಾಯಿತು? ವಿಡಿಯೋ ನೋಡಿ

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More