ಕೆಂಬಸ್ ಕಲ್ಯಾ | ಕಂತು 24 | ಎಲ್ಲೇ ಹೋದರೂ ‘ಸರ್ ಕಾರ್ ಬದಲಿಸಿ’ ಅಂತಾರಲ್ಲ!

ಕೇಂದ್ರ ಸರ್ಕಾರದ ವಿರುದ್ಧ ಮಾತಾಡೋಕೆ ಶುರು ಮಾಡಿದಾಗಿನಿಂದ ನಮ್ಮ ಪ್ರಕಾಶ್ ರೈ ಅವರಿಗೆ ಹಿಂದಿ ಸಿನಿಮಾ ಅವಕಾಶಗಳೇ ಕಡಿಮೆ ಆಗಿವೆಯಂತೆ. ಇನ್ನು, ಮುಂದಿನ ವಾರ ಎಲೆಕ್ಷನ್ನು, ತಪ್ಪದೆ ವೋಟ್ ಮಾಡಿ ಅಂದಿದ್ದಾರೆ ಕಲ್ಯಾ. ಈ ವಾರದ ಎಪಿಸೋಡ್‌ನಲ್ಲಿ ಮತ್ತೇನಿದೆ? ನೀವೇ ನೋಡಿ 

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ
ಕಲಾವಿದ ಎಸ್ ಜಿ ವಾಸುದೇವ್‌ ಸಂದರ್ಶನ | ಆರು ದಶಕಗಳ ಕಲಾ ಬದುಕಿನ ಮೆಲುಕು
ಮುದ್ದಿ ಕಿ ಬಾತ್ | ಬೆಳಗಾವಿ ರಾಜಕಾರವೇ ರಾಜ್ಯ ರಾಜಕಾರಣ ಆದಂತಾಗಿದೆ!
Editor’s Pick More