ಪಾಯಿಂಟ್‌ ಟು ಪಾಯಿಂಟ್‌ | ಮೈಸೂರು ವಲಯ | ಮೋದಿ ಅಲೆ ನಡೆಯೋಲ್ಲ ಎಂದ ಮತದಾರರು

‘ದಿ ಸ್ಟೇಟ್‌’ ಹಿರಿಯ ಪ್ರತಿನಿಧಿ ಪಿ ಓಂಕಾರ್‌ ಮತ್ತು ನೇತ್ರರಾಜು ಮೈಸೂರು ವಲಯದ ನಾಲ್ಕು ಜಿಲ್ಲೆಗಳಲ್ಲಿ ಚುನಾವಣಾ ಪ್ರವಾಸ ಕೈಗೊಂಡಿದ್ದು, ಹನೂರು ಹಾಗೂ ಕೊಳ್ಳೇಗಾಲ ಸುತ್ತಲಿನ ಹಳ್ಳಿಗಳಲ್ಲಿ ಜನರ ರಾಜಕೀಯ ಒಲವು, ನಿಲುವುಗಳನ್ನು ಬೆಳಕಿಗೆ ತರಲು ಪ್ರಯತ್ನಿಸಿರುವ ವಿಡಿಯೋ ಇಲ್ಲಿದೆ

ಕೆಂಬಸ್ ಕಲ್ಯಾ | ಬಾವಲಿ ಹೇಳಿದ ಒಂದು ಮಾತಿಗೆ ಕಲ್ಯಾ ಮನಸ್ಸು ಕರಗಿಹೋಯ್ತು!
ಮುದ್ದಿ ಕಿ ಬಾತ್ | ಬಿಎಸ್‌ವೈಗೆ ಮೋದಿಯವರ ಖಾಲಿ ಗ್ಲಾಸ್‌ ಪಾಠ ಅತ್ಯವಶ್ಯ!
ಮುದ್ದಿ ಕಿ ಬಾತ್ | ಎಚ್‌ಡಿಕೆ ಬಂದ ಮೇಲೆ ಬಿಎಸ್‌ವೈ ‘ಬಂದ್’ ಶುರುವಾಯ್ತಲ್ಲ!
Editor’s Pick More