ಪಾಯಿಂಟ್‌ ಟು ಪಾಯಿಂಟ್‌ | ಕರಾವಳಿ | ಕೋಮುಗಲಭೆಗಳ ಬಗ್ಗೆ ಜನ ಹೇಳೋದೇನು?

ಕಡಲತಡಿಯ ಮಲ್ಪೆಯಿಂದ ಮುಂದೆ ಸಾಗಿದ ‘ದಿ ಸ್ಟೇಟ್’ ಚುನಾವಣಾ ಪ್ರವಾಸದಲ್ಲಿ , ಡಿ ಕೆ ರಮೇಶ್‌ ಮತ್ತು ಬಿ ಜಿ ಜನಾರ್ದನ್‌ ಕಾರ್ಕಳ, ಕುಂದಾಪುರ ಹಾಗೂ ಹೊನ್ನಾವರದ ಮತದಾರರನ್ನು ಮಾತಾಡಿಸಿದ್ದಾರೆ. ಕರ್ನಾಟಕ ಚುನಾವಣೆಯ ಹಿನ್ನೆಲೆಯಲ್ಲಿ ಜನರ ರಾಜಕೀಯ ನಿಲುವುಗಳನ್ನು ಇಲ್ಲಿ ಹಿಡಿದಿಟ್ಟಿದ್ದಾರೆ

ಕೆಂಬಸ್ ಕಲ್ಯಾ | ಬಾವಲಿ ಹೇಳಿದ ಒಂದು ಮಾತಿಗೆ ಕಲ್ಯಾ ಮನಸ್ಸು ಕರಗಿಹೋಯ್ತು!
ಮುದ್ದಿ ಕಿ ಬಾತ್ | ಬಿಎಸ್‌ವೈಗೆ ಮೋದಿಯವರ ಖಾಲಿ ಗ್ಲಾಸ್‌ ಪಾಠ ಅತ್ಯವಶ್ಯ!
ಮುದ್ದಿ ಕಿ ಬಾತ್ | ಎಚ್‌ಡಿಕೆ ಬಂದ ಮೇಲೆ ಬಿಎಸ್‌ವೈ ‘ಬಂದ್’ ಶುರುವಾಯ್ತಲ್ಲ!
Editor’s Pick More