ಪಾಯಿಂಟ್‌ ಟು ಪಾಯಿಂಟ್‌ | ಮಳವಳ್ಳಿ, ನಾಗಮಂಗಲದಲ್ಲಿ ಕಂಡಿದ್ದು, ಕೇಳಿದ್ದು 

‘ದಿ ಸ್ಟೇಟ್’ ಹಿರಿಯ ಪ್ರತಿನಿಧಿ ಪಿ ಓಂಕಾರ್ ಮತ್ತು ನೇತ್ರರಾಜು ಮೈಸೂರು ವಲಯದ ಐದು ಜಿಲ್ಲೆಗಳಲ್ಲಿ ಕೈಗೊಂಡ ಪ್ರವಾಸದ 5ನೇ ದಿನ ಸಂಚರಿಸಿದ್ದು ಮಳವಳ್ಳಿ, ಮದ್ದೂರು ಮತ್ತು ನಾಗಮಂಗಲ ಕ್ಷೇತ್ರಗಳಲ್ಲಿ. ಇಲ್ಲಿ ಕೇಳಿಬಂದ ಜನಾಭಿಪ್ರಾಯ ಇಲ್ಲಿದೆ. ಜನರು ಹೇಳಿದ್ದೇನು, ನೀವೇ ನೋಡಿ

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More