ವೈರಲ್ ವಿಡಿಯೋ | ಶಂಕರಾಭರಣಂ ಹಾಡು ಹಾಡಿದ ಚೀನೀ ಗಾಯಕ ಚಾಂಗ್ ಚುಯ್ ಸೆನ್

ಮಲೇಷಿಯಾದಲ್ಲಿ ಮೂಲದ ಯುವಕನೊಬ್ಬ ಕರ್ನಾಟಕ ಸಂಗೀತವನ್ನು ಗುನುಗುಸುತ್ತಿರುವುದು ಅಚ್ಚರಿಯ ವಿಷಯ. ಆದರೆ ಕರ್ನಾಟಕ ಸಂಗೀತದ ಮೇರು ಗಾಯಕಿ ಡಿ ಕೆ ಪಟ್ಟಮ್ಮಾಳ್ ಅವರಿಂದ ಪ್ರಭಾವಿತರಾಗಿ ತಮ್ಮ ಚೈನೀಸ್ ಹೆಸರನ್ನೇ ಬದಲಾಯಿಸಿಕೊಂಡಿದ್ದಾರೆ. ಅವರು ಹೇಳಿದ ಹಾಡು ಈಗ ವೈರಲ್ ಆಗಿದೆ

ಮದನ್ ಮೋಹನ್ ಕುಮಾರ್ ಎಂದು ಹೆಸರು ಬದಲಾಯಿಸಿಕೊಂಡು ಕರ್ನಾಟಕ ಸಂಗೀತದಲ್ಲಿ ವಿದೇಶಿ ಯುವಕನೊಬ್ಬ ಪಳಗುತ್ತಿದ್ದಾನೆ. ಕರ್ನಾಟಕ ಸಂಗೀತದಲ್ಲಿ ಶಂಕರಾಭರಣಂ ರಾಗವನ್ನು ಕಲಿಯುತ್ತಲೇ ತನ್ನ ಸಂಗೀತದ ಕಲಿಕೆಯನ್ನು ಆರಂಭಿಸಿದ್ದಾನೆ. ಮಲೇಷ್ಯಾದಲ್ಲಿ ಹುಟ್ಟಿ ಕರ್ನಾಟಕ ಸಂಗೀತವನ್ನು ವಿಶೇಷವಾಗಿ ಅಭ್ಯಸುತ್ತಿದ್ದಾನೆ. ಈತ ಹಾಡಿರುವ ಭಾಗ್ಯದ ಲಕ್ಷ್ಮೀ ಬಾರಮ್ಮ ಹಾಗೂ ಇತರೆ ರಾಗಗಳು ಕೇಳುಗರಲ್ಲಿ ಅಚ್ಚರಿ ಮೂಡಿಸುತ್ತಿದೆ.

ವಿಡಿಯೋ | ಜನರು ಅರ್ಥ ಮಾಡಿಕೊಳ್ಳಲಿಲ್ಲ ಎಂದು ನೊಂದುಕೊಂಡ ವೈಎಸ್‌ವಿ ದತ್ತ
ಮುದ್ದಿ ಕಿ ಬಾತ್ | ಜನತೆಗೆ ಫುಲ್ ಟೆನ್‌ಷನ್‌ ಆಗಿ ಬಿಟ್ಟಿದೆ. ಡೆಲಿವರಿ ಯಾವುದಾಗುತ್ತೆ ಅನ್ನೋದು
ಕರ್ನಾಟಕ ಚುನಾವಣೆ | ಪ್ರಧಾನಿ ಮೋದಿ ಭಾಷಣದ ವಿಶೇಷತೆ ನೋಡಿ, ನಕ್ಕುಬಿಡಿ!
Editor’s Pick More