ವೈರಲ್ ವಿಡಿಯೋ | ಹೂವಿನ ಬೊಕ್ಕೆಯಿಂದ ಮದುವೆ ಮನೆಯಲ್ಲಿ ಆತಂಕ ಸೃಷ್ಟಿ!

ಹೂವಿನ ಬೊಕ್ಕೆಯಿಂದ ಆತಂಕ ಸೃಷ್ಟಿಯಾಗಬಹುದೇ? ವೈವಾಹಿಕ ಜೀವನಕ್ಕೆ ಕಾಲಿಡುವ ಸಂತಸದಲ್ಲಿ ವಧು ಕೈಯಲ್ಲಿದ್ದ ಹೂವಿನ ಬೊಕ್ಕೆಯನ್ನು ಮೇಲಕ್ಕೆ ಎಸೆದಿದ್ದಾಳೆ. ಹೂವಿನ ಬೊಕ್ಕೆ ಛಾವಣಿಗೆ ತಾಗಿದ್ದರಿಂದ, ಒಮ್ಮಿಂದೊಮ್ಮೆಲೇ ಛಾವಣಿ ಕುಸಿಯಲಾರಂಭಿಸಿ ನೆರೆದವರ ಆತಂಕಕ್ಕೆ ಕಾರಣವಾಯಿತು

ವಿವಾಹ ಸಮಾರಂಭದಲ್ಲಿ ನೂತನ ವಧು-ವರರು ಕಿಚಾಯಿಸಿಕೊಳ್ಳುವುದು ಸಾಮಾನ್ಯ. ಇದೇ ರೀತಿ ಚೀನಾದಲ್ಲಿ ವಧು ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಖುಷಿಯನ್ನು ಬೊಕ್ಕೆಯನ್ನು ಎಸೆಯುವ ಮೂಲಕ ವ್ಯಕ್ತಪಡಿಸಿದ್ದಾಳೆ. ಆದರೆ ಆ ಸಂತಸ ಕ್ಷಣಮಾತ್ರದಲ್ಲಿ ಆತಂಕವಾಗಿ ಬದಲಾಗಿದೆ. ಹೂವಿನ ಬೊಕ್ಕೆ ತಾಕಿದ್ದರಿಂದ ಛಾವಣಿ ಕುಸಿಯಲಾರಂಭಿಸಿದ್ದು, ನೆರೆದಿದ್ದ ಜನ ಆತಂಕಗೊಂಡರು. ಈ ವಿಡಿಯೋ ಇದೀಗ ವೈರಲ್ ಆಗಿದೆ.

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More