ಕರ್ನಾಟಕ ಚುನಾವಣೆ | ಪ್ರಧಾನಿ ಮೋದಿ ಭಾಷಣದ ವಿಶೇಷತೆ ನೋಡಿ, ನಕ್ಕುಬಿಡಿ!

ಮೋದಿಯವರು ಚುನಾವಣಾ ಪ್ರಚಾರಕ್ಕೆಂದು ರಾಜ್ಯಕ್ಕೆ ೨೧ ಬಾರಿ ಬಂದಿದ್ದರು. ಅವರ ಪ್ರಚಾರದ ವಿಶೇಷತೆ ಏನಿತ್ತೆಂದರೆ, ಪ್ರತಿ ಬಾರಿಯೂ ಕನ್ನಡದಲ್ಲೇ ಭಾಷಣ ಆರಂಭ ಮಾಡುತ್ತಿದ್ದದ್ದು. ಪ್ರಧಾನಿ ಮೋದಿಯವರ ಚುನಾವಣಾ ಪ್ರಚಾರದ ಜಲಕ್ ಹೇಗಿತ್ತು ಅನ್ನೋದು ಇಲ್ಲಿದೆ ನೋಡಿ

ವಿಡಿಯೋ | ಐತಿಹಾಸಿಕ ನಾಟಕ, ಕಾದಂಬರಿ ಬರೆಯುವವರು ಇತಿಹಾಸ ಓದುವುದಿಲ್ಲ: ಕಾರ್ನಾಡ್‌
ಸ್ಟೇಟ್‌ಮೆಂಟ್‌ | ಕೇರಳ, ಕೊಡಗು, ಪ್ರವಾಹ, ಪ್ಯಾರಿಸ್‌
ನಾನೇಕೆ ‘ರಾಕ್ಷಸ ತಂಗಡಿ’ ಬರೆದೆ? ಗಿರೀಶ್‌ ಕಾರ್ನಾಡ್‌ ಹೇಳುತ್ತಾರೆ | ಭಾಗ ೧
Editor’s Pick More