ಮುದ್ದಿ ಕಿ ಬಾತ್ | ಮೇ ೧೫ರ ರಿಸಲ್ಟ್‌ನಲ್ಲಿ ಪಾಸಾದವರು ಏನ್‌ ಮಾಡ್ತಾರೆ?

ಮೊನ್ನೆ ದಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ರಿಸಲ್ಟ್‌ ಬಂತು. ಈಗ ಮೇ ೧೫ಕ್ಕೆ ಬರಬೇಕಾಗಿರೋ ಎಂಎಲ್‌ಎ ರಿಸಲ್ಟ್‌ ಬಾಕಿ ಇದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ ರಿಸಲ್ಟ್‌ನಲ್ಲಿ ಪಾಸಾದವರು ಮುಂದೆ ವಿದ್ಯಾಭ್ಯಾಸ ಮಾಡ್ತಾರೆ. ಹಾಗಾದ್ರೆ ಮೇ15ರಂದು ಪಾಸಾದವರು ಏನ್‌ ಮಾಡ್ತಾರೆ?

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More