ಕರ್ನಾಟಕ ಚುನಾವಣೆ | ಪ್ರಚಾರದ ವೇಳೆ ಕರ್ನಾಟಕದ ರುಚಿ ಸವಿದ ರಾಹುಲ್

ರಾಜ್ಯ ಚುನಾವಣಾ ಪ್ರಚಾರದಲ್ಲಿನ ಕೇಂದ್ರಬಿಂದುಗಳಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಒಬ್ಬರಾಗಿದ್ದರು. ರಾಜ್ಯದ ತುಂಬೆಲ್ಲ ಓಡಾಡಿ ಪ್ರಚಾರ ಮಾಡಿದ ರಾಹುಲ್ ಗಾಂಧಿ, ಸರಳ ನಡವಳಿಕೆಯಿಂದ ಸಾಮಾನ್ಯ ವ್ಯಕ್ತಿಯಂತೆ ಕಂಡರು. ಅವರ ಸರಳತೆಗೆ ಒಂದಿಷ್ಟು ಸಾಕ್ಷಿ ಇಲ್ಲಿವೆ

ವಿಡಿಯೋ | ಐತಿಹಾಸಿಕ ನಾಟಕ, ಕಾದಂಬರಿ ಬರೆಯುವವರು ಇತಿಹಾಸ ಓದುವುದಿಲ್ಲ: ಕಾರ್ನಾಡ್‌
ಸ್ಟೇಟ್‌ಮೆಂಟ್‌ | ಕೇರಳ, ಕೊಡಗು, ಪ್ರವಾಹ, ಪ್ಯಾರಿಸ್‌
ನಾನೇಕೆ ‘ರಾಕ್ಷಸ ತಂಗಡಿ’ ಬರೆದೆ? ಗಿರೀಶ್‌ ಕಾರ್ನಾಡ್‌ ಹೇಳುತ್ತಾರೆ | ಭಾಗ ೧
Editor’s Pick More