ವೈರಲ್ ವಿಡಿಯೋ | ದಕ್ಷಿಣ ಕೊರಿಯಾ ಮ್ಯೂಸಿಯಂನಲ್ಲಿ 360 ಡಿಗ್ರಿ ಥಿಯೇಟರ್!

ದ.ಕೊರಿಯಾದ ಗ್ವಾಂಗ್‌ಝು ರಾಷ್ಟ್ರೀಯ ವಿಜ್ಞಾನ ವಸ್ತುಸಂಗ್ರಹಾಲಯದಲ್ಲಿ ನಿರ್ಮಾಣಗೊಂಡಿರುವ ಥಿಯೇಟರ್ ಪ್ರೇಕ್ಷಕರನ್ನು ಅದ್ಬುತ ಲೋಕಕ್ಕೆ ಕರೆದೊಯ್ಯಲು ಸಜ್ಜಾಗಿದೆ. 360 ಡಿಗ್ರಿ ಕೋನದ ಥಿಯೇಟರ್ ಪ್ರೇಕ್ಷಕರಿಗೆ ಬ್ರಹ್ಮಂಡ ದರ್ಶನ ಮಾಡಿಸಲಿದ್ದು, 12 ಪ್ರೊಜೆಕ್ಟರ್‌ ಬಳಸಿಕೊಳ್ಳಲಾಗಿದೆ

ಗ್ವಾಂಗ್‌ಝು ರಾಷ್ಟ್ರೀಯ ವಿಜ್ಞಾನ ವಸ್ತುಸಂಗ್ರಹಾಲಯದಲ್ಲಿ ನಿರ್ಮಾಣಗೊಂಡಿರುವ 360 ಡಿಗ್ರಿ ಕೋನದ ಥಿಯೇಟರ್‌ನ ನಡುವೆ 12 ಮೀಟರ್ ಅಗಲದ ಸೇತುವೆ ಇದ್ದು, 45 ಮಂದಿ ಏಕಕಾಲಕ್ಕೆ ಚಿತ್ರ ವೀಕ್ಷಣೆ ಮಾಡಬಹುದಾಗಿದೆ.

ಸ್ಟೇಟ್‌ಮೆಂಟ್‌ | ವಿಧಾನಸೌಧ ಸಾರ್ವಜನಿಕ ಆಸ್ತಿ, ಅದನ್ನು ಪಾರಂಪರಿಕ ಕಟ್ಟಡವೆಂದು ಘೋಷಿಸಿ
ಮುದ್ದಿ ಕಿ ಬಾತ್ | ಜನನಾಯಕರು ಸೌಧದಲ್ಲಿದ್ದರೆ ಅವರ ಮಕ್ಕಳು ಚಂದ್ರಲೋಕದಲ್ಲಿ!
ಎಚ್ ಸಿ ಮಹದೇವಪ್ಪ ಮನದ ಮಾತು | ಸಿದ್ದರಾಮಯ್ಯಗೆ ನನ್ನ ಮೇಲೆ ಮುನಿಸಿಲ್ಲ
Editor’s Pick More