ಮುದ್ದಿ ಕಿ ಬಾತ್ | ಈ ಬಾರಿ ದಾಖಲೆ ಮಟ್ಟದಲ್ಲಿ ಮತದಾನವಾಗಿದ್ದು ಏಕೆ ಗೊತ್ತಾ?

ಈ ಬಾರಿ ಎಲೆಕ್ಷನ್‌ನಲ್ಲಿ ದಾಖಲೆ ಮಟ್ಟದಲ್ಲಿ ಮತದಾನವಾಗಿದೆಯಂತೆ. ಈ ದಾಖಲೆ ಮಟ್ಟದ ಮತದಾನಕ್ಕೆ ಒಂದೊಂದು ಪಕ್ಷದವರು ಒಂದೊಂದು ಬಣ್ಣವನ್ನು ಕಟ್ಟಿದ್ದಾರೆ. ಆದರೆ, ಈ ಬಾರಿ ದಾಖಲೆ ಮಟ್ಟದ ಮತದಾನವಾಗಿರೋದಕ್ಕೆ ಬೇರೆಯದ್ದೇ ಕಾರಣವಿದೆ. ಆ ಕಾರಣ ಏನೆಂಬುದೇ ಇಂದಿನ ‘ಮುದ್ದಿ ಕಿ ಬಾತ್‌’

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More