ವಿಡಿಯೋ | ಕುಟುಂಬ ಸಮೇತರಾಗಿ ಆದಿಚುಂಚನಗಿರಿ ಮಠಕ್ಕೆ ತೆರಳಿದ ಹೆಚ್ ಡಿಕೆ

ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುವ ಹಿನ್ನೆಲೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರ ಸ್ವಾಮಿ ಕುಟುಂಬ ಸಮೇತರಾಗಿ, ಆದಿಚುಂಚನಗಿರಿ ಮಠಕ್ಕೆ ತೆರಳಿ ಕಾಳಭೈರವೇಶ್ವರ ಸ್ವಾಮಿಯ ದರ್ಶನ ಪಡೆದರು. ಬಳಿಕ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದರು 

ಸ್ಟೇಟ್‌ಮೆಂಟ್‌ | ರಾಹುಲ್‌-ಮೋದಿ ಅಪ್ಪುಗೆಯನ್ನು ನಾವೇಕೆ ಗಂಭೀರವಾಗಿ ಪರಿಗಣಿಸಬೇಕು?
ಜಿಟಿಡಿ ಮನದ ಮಾತು | ಸಿದ್ದು ಪ್ರಧಾನಿ ಆಗಬಹುದು ಎಂಬ ನನ್ನ ಮಾತು ನಿಜವಾಗಲಿದೆ!
ಮುದ್ದಿ ಕಿ ಬಾತ್ | ಪ್ರತ್ಯೇಕ ರಾಜ್ಯ ಕೇಳುವ ಮೊದಲು ಕ್ಷೇತ್ರದ ರಸ್ತೆ ಗುಂಡಿ ಮುಚ್ಚಿಸಬೇಕೆಲ್ಲವೇ?
Editor’s Pick More