ಮುದ್ದಿ ಕಿ ಬಾತ್ | ಮೂರನೇ ಸ್ಥಾನ ಪಡೆದವರಿಗೆ ಸಿಗುತ್ತಿದೆ ಮೊದಲ ಬಹುಮಾನ!

ಬಿಎಸ್‌ವೈ ಇನ್ನೇನು ಸಿಎಂ ಆಗೇಬಿಟ್ಟೆ ಅಂತ ಡೆಲ್ಲಿಗೆ ಪ್ಲೈಟ್‌ ಹತ್ತಿದ್ದರು. ಆದರೆ ಅವರ ಲೆಕ್ಕಾಚಾರವೆಲ್ಲ ಉಲ್ಟಾ ಆಗಿದೆ. ಜಸ್ಟ್‌ ಪಾಸಾಗಿರುವ ಕುಮಾರಸ್ವಾಮಿಯವರು ರಾಜ್ಯ ಚುಕ್ಕಾಣಿ ಹಿಡಿಯಲು ರೆಡಿಯಾಗುತ್ತಿದ್ದಾರೆ. ಕಾಂಗ್ರೆಸ್‌ ತನ್ನ ನಿರ್ಧಾರ ಹೇಳಿಯಾಗಿದೆ. ಈ ಎಲ್ಲದರ ಕುರಿತು ಇಂದಿನ ‘ಮುದ್ದಿ ಕಿ ಬಾತ್‌’

ವಿಡಿಯೋ | ಜನರು ಅರ್ಥ ಮಾಡಿಕೊಳ್ಳಲಿಲ್ಲ ಎಂದು ನೊಂದುಕೊಂಡ ವೈಎಸ್‌ವಿ ದತ್ತ
ಮುದ್ದಿ ಕಿ ಬಾತ್ | ಜನತೆಗೆ ಫುಲ್ ಟೆನ್‌ಷನ್‌ ಆಗಿ ಬಿಟ್ಟಿದೆ. ಡೆಲಿವರಿ ಯಾವುದಾಗುತ್ತೆ ಅನ್ನೋದು
ಕರ್ನಾಟಕ ಚುನಾವಣೆ | ಪ್ರಧಾನಿ ಮೋದಿ ಭಾಷಣದ ವಿಶೇಷತೆ ನೋಡಿ, ನಕ್ಕುಬಿಡಿ!
Editor’s Pick More